Advertisement
ಉಡುಪಿ ಅರುಣ್ ಶೆಣೈ ಮತ್ತು ಶಕುಂತಳಾ ಶೆಣೈ ದಂಪತಿಯ ಪುತ್ರಿ ಆಗಿರುವ ಪದ್ಮಾ ಅವರು ದಂತ ವೈದ್ಯೆಯಾಗಿದ್ದು ಆಸ್ಟ್ರೇಲಿಯಾದಲ್ಲಿ ಕ್ಲಿನಿಕ್ ಹೊಂದಿದ್ದಾರೆ. ಅವರ ಪತಿ ಕೂಡ ಅಲ್ಲಿಯೇ ವೈದ್ಯರಾಗಿದ್ದಾರೆ. ಪದ್ಮಾ ಅವರು ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆ, ಸೈಂಟ್ ಮೇರಿ ಚರ್ಚ್ ಸ್ಕೂಲ್, ಎಂಜಿಎಂ ಕಾಲೇಜು ಮತ್ತು ಮಂಗಳೂರಿನ ಯೆನಪೋಯ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿದ್ದಾರೆ. Advertisement
ಮಿಸಸ್ ಯುನಿವರ್ಸಲ್ ಸ್ಪರ್ಧೆ: ಪದ್ಮಾ ಗಡಿಯಾರ್ ಆಯ್ಕೆ
05:36 AM Jan 10, 2019 | |
Advertisement
Udayavani is now on Telegram. Click here to join our channel and stay updated with the latest news.