Advertisement

Mangaluru ಅನ್ಯ ಕೋಮಿನ ಜೋಡಿ ಜತೆ ಅನುಚಿತ ವರ್ತನೆ: ಆರೋಪ

12:44 AM Dec 23, 2023 | Team Udayavani |

ಮಂಗಳೂರು: ನಗರದ ಮಿಲಾಗ್ರಿಸ್‌ ಕಾಲೇಜು ರಸ್ತೆ ಬಳಿ ಶುಕ್ರವಾರ ಆಟೋ ರಿಕ್ಷಾದಲ್ಲಿ ಜತೆಯಾಗಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಹುಡುಗ ಹಾಗೂ ಹಿಂದೂ ಹುಡುಗಿಯನ್ನು ತಡೆದು ಪ್ರಶ್ನಿಸಿದ ಘಟನೆ ನಡೆದಿದೆ ಎನ್ನಲಾಗಿದೆ.

Advertisement

ಅನೈತಿಕ ಪೊಲೀಸ್‌ ಗಿರಿ ನಡೆದ ಬಗ್ಗೆ ಜಾಲತಾಣದಲ್ಲಿ ವೀಡಿಯೋ ತುಣುಕು ಹರಿದಾಡುತ್ತಿದೆ. ಈ ಬಗ್ಗೆ ಪೊಲೀಸರು ಪ್ರತಿಕ್ರಿಯೆ ನೀಡಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next