Advertisement

ಚಿನ್ನ ಗೆದ್ದ ಮೀರಾಬಾಯಿ ಚಾನು

12:49 AM Jun 17, 2022 | Team Udayavani |

ನಗರೋಟಾ ಬಗಂವಾ (ಹಿಮಾಚಲ ಪ್ರದೇಶ): ಆರಂಭಿಕ ಖೇಲೋ ಇಂಡಿಯಾ ವನಿತಾ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದರು. ಆದರೆ ತಮ್ಮ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಲು ಅವರಿಂದ ಸಾಧ್ಯವಾಗಲಿಲ್ಲ.

Advertisement

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಮೀರಾಬಾಯಿ ಒಟ್ಟು 191 ಕೆಜಿ ಭಾರ ಎತ್ತಿದರು (86 ಕೆಜಿ ಪ್ಲಸ್‌ 105 ಕೆಜಿ). ಗ್ಯಾನೇಶ್ವರಿ ಯಾದವ್‌ ಬೆಳ್ಳಿ (170 ಕೆಜಿ) ಮತ್ತು ಜಿಲ್ಲಿ ದಲಬೆಹ್ರಾ ಕಂಚು ಗೆದ್ದರು (166 ಕೆಜಿ).

Advertisement

Udayavani is now on Telegram. Click here to join our channel and stay updated with the latest news.

Next