Advertisement
ಆ ತೀವ್ರವಾದ ಚಳಿಯಲ್ಲಿ ಬೇಯಿಸಿದ ಪಾಸ್ತಾ ಪೋರ್ಕ್ನಲ್ಲಿ ಬಾಯಿಗೆ ಇಡುವ ಮುನ್ನವೇ ಗಟ್ಟಿಯಾಗಿರುತ್ತದೆ. ಆಮ್ಲೆಟ್ ಹಾಕಲು ಪ್ಯಾನ್ಗೆ ಮೊಟ್ಟೆಯನ್ನು ಒಡೆದು ಹಾಕುವಾಗ, ಪ್ಯಾನ್ಗೆ ಬೀಳುವ ಮೊದಲೇ ಮೊಟ್ಟೆಯೊಳಗಿನ ದ್ರವ ಹೆಪ್ಪುಗಟ್ಟಿರುತ್ತದೆ.
Advertisement
ಮೈನಸ್ 60 ಡಿಗ್ರಿ ಸೆಲ್ಸಿಯಸ್: ಅಂಟಾರ್ಟಿಕಾದಲ್ಲಿ ಆಹಾರಕ್ಕೆ ಕಷ್ಟ
10:54 PM Dec 17, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.