Advertisement

ಮಿಲಾಗ್ರಿಸ್‌: ನಿವೃತ್ತರಿಗೆ ಗೌರವ ಸಮರ್ಪಣೆ

01:55 AM Jul 11, 2017 | Harsha Rao |

ಬ್ರಹ್ಮಾವರ: ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನಲ್ಲಿ ನಿವೃತ್ತರಾದ ಭೌತಶಾಸ್ತ್ರ ಪ್ರಾಧ್ಯಾಪಕ ಡಾ| ಜೆರಾಲ್ಡ್‌ ಪಿಂಟೊ ಹಾಗೂ ಕಾಲೇಜಿನ ದ್ವಿತೀಯ ದರ್ಜೆ ಸಹಾಯಕ ಜೋಕಿಂ ಡಿಸೋಜ ಅವರಿಗೆ ಕಾಲೇಜಿನಿಂದ ಏರ್ಪಡಿಸಿದ ಗೌರವ ಸಮರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಧರ್ಮಕೇಂದ್ರದ ಧರ್ಮಾಧ್ಯಕ್ಷ ರೆ|ಡಾ. ಜೆರಾಲ್ಡ್‌ ಐಸಾಕ್‌ ಲೋಬೋ ಅವರು ವಹಿಸಿ ಮಾತನಾಡಿದರು.

Advertisement

ಉಡುಪಿ ಕೆಥೊಲಿಕ್‌ ಶಿಕ್ಷಣ ಮಂಡಳಿ ಕಾರ್ಯದರ್ಶಿ ರೆ.ಡಾ| ಲಾರೆನ್ಸ್‌ ಡಿಸೋಜ ಅವರು ನಿವೃತ್ತರಿಗೆ ಶುಭಹಾರೈಸಿದರು.

ಇದೇ ಸಂದರ್ಭ ನೂತನ ಪ್ರಾಂಶುಪಾಲರಾಗಿ ಆಯ್ಕೆಯಾದ ಡಾ| ವಿನ್ಸೆಂಟ್‌ ಆಳ್ವ ಅವರನ್ನು ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ  ಮಿಲಾಗ್ರಿಸ್‌ ಇಗರ್ಜಿಯ ಪಾಲನಾ ಮಂಡಳಿ ಉಪಾಧ್ಯಕ್ಷ ಡಾ| ನೇರಿ ಕರ್ನೆàಲಿಯೋ, ಮಿಲಾಗ್ರಿಸ್‌ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ ನಿರ್ದೇಶಕ ಫಾ. ಡಾ| ಪ್ರಕಾಶ್‌ ಅನಿಲ್‌ ಕ್ಯಾಸ್ತಾಲಿನೋ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರವಿಚಂದ್ರ ನಾಯಕ್‌, ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅಲೆನ್‌ ವಿನಯ್‌ ಲೂವಿಸ್‌, ಮಿಲಾಗ್ರಿಸ್‌ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಸವಿತಾ ಕುಮಾರಿ, ವಿದ್ಯಾರ್ಥಿ ಕ್ಷೇಮಪಾಲನಾ ಧಿಕಾರಿಗಳಾದ ಸುಬ್ರಹ್ಮಣ್ಯ ಜೋಶಿ, ಅನ್ನಮ್ಮ, ಪ್ರಾಧ್ಯಾಪಕರ ಪ್ರತಿನಿ ಧಿ ಜೋಸೆಫ್‌ ಪೀಟರ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು.

ಮಿಲಾಗ್ರಿಸ್‌ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ. ಸ್ಟಾನಿ ಬಿ. ಲೋಬೋ ಸ್ವಾಗತಿಸಿ, ವಿದ್ಯಾರ್ಥಿನಿ ಮೇಘನಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next