Advertisement

ಮೆಟ್ರೋ ಪ್ರಯಾಣ ದರ ಬರೀ 30 ರೂ.!

10:50 AM Jan 25, 2020 | Suhan S |

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಫ‌ಲಪುಷ್ಪ ಪ್ರದರ್ಶನ ವೀಕ್ಷಣೆಗೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಶನಿವಾರ ಮತ್ತು ಭಾನುವಾರ (ಜ. 25 ಮತ್ತು 26) “ನಮ್ಮ ಮೆಟ್ರೋ’ದಲ್ಲಿ ಪೇಪರ್‌ ಟಿಕೆಟ್‌ ಪರಿಚಯಿಸಲಾಗಿದೆ.

Advertisement

ಈ ಎರಡೂ ದಿನ ಲಾಲ್‌ಬಾಗ್‌ನಿಂದ ಯಾವುದೇ ನಿಲ್ದಾಣಕ್ಕೆ ಪ್ರಯಾಣಿಸಿದರೂ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ 30 ರೂ. ದರ ಇರಲಿದೆ. ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಪೇಪರ್‌ ಟಿಕೆಟ್‌ ಲಭ್ಯವಿರುತ್ತದೆ. ಲಾಲ್‌ಬಾಗ್‌ ನಿಲ್ದಾಣದಲ್ಲಿ ರಾತ್ರಿ 8ರವರೆಗೂ ಈ ಮಾದರಿಯ ಟಿಕೆಟ್‌ ಖರೀದಿಸಬಹುದು. ಸ್ಮಾರ್ಟ್‌ ಕಾರ್ಡ್‌ ರಿಯಾಯ್ತಿ ಯಥಾಸ್ಥಿತಿ ಇರಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next