Advertisement
ಅಲ್ಲದೇ ಹೊಸದಾಗಿ 5,000 ಉದ್ಯೋಗಿಗಳ ನೇಮಕ ಮಾಡಬೇಕೆಂಬ ಯೋಜನೆಯನ್ನು ಸಹ ಕೈಬಿಡಲಾಗಿದೆ ಎಂದು ಕಂಪನಿ ತಿಳಿಸಿದೆ. ಕಳೆದ ನವೆಂಬರ್ನಲ್ಲಿ ಟೆಕ್ ದೈತ್ಯ ಕಂಪನಿ ಮೆಟಾ, ಒಟ್ಟು 11,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಅವರಿಗೆ ಪರಿಹಾರವಾಗಿ ಮೂರು ತಿಂಗಳ ಸಂಬಳ ಹಾಗೂ ವಿಮೆ ಸೇರಿದಂತೆ ಇತರೆ ಸೌಲಭ್ಯಗಳನ್ನು ವಿಸ್ತರಿಸಿತ್ತು. ಕೊರೊನಾ ನಂತರದ ಆರ್ಥಿಕ ಪರಿಸ್ಥಿತಿ, ಹಣದುಬ್ಬರ, ಬಡ್ಡಿ ದರ ಏರಿಕೆ ಹಾಗೂ ಕಂಪನಿಯನ್ನು ಸುಸ್ಥಿತಿಯಲ್ಲಿಡುವ ಕಾರಣದಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಮೆಟಾ ಹೇಳಿದೆ. Advertisement
ಮೆಟಾ ಸಂಸ್ಥೆಯಿಂದ ಪುನಃ 10,000 ಉದ್ಯೋಗ ಕಡಿತ
09:05 PM Mar 14, 2023 | |
Advertisement
Udayavani is now on Telegram. Click here to join our channel and stay updated with the latest news.