Advertisement
ಟ್ವೀಟರ್‌ನಲ್ಲಿ ಈ ಕುರಿತು ಹೇಳಿಕೆ ಪ್ರಕಟಿಸಿರುವ ಅವರು, “ಬೆಂಗಳೂರಿನಲ್ಲಿ ನಡೆದ ಘಟನೆ ನಿಜಕ್ಕೂ ಮನಸ್ಸು ಕಲಕುವ ಘಟನೆ. ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಿದ್ದದ್ದನ್ನು ಮೌನವಾಗಿ ನೋಡುತ್ತಿದ್ದವರಿಗೆ ತಮ್ಮನ್ನು ತಾವು ಪುರುಷರೆಂದು ಕರೆದುಕೊಳ್ಳಲು ಯಾವ ಹಕ್ಕೂ ಇರುವುದಿಲ್ಲ. ನಿಮ್ಮ ಕುಟುಂಬದ ಮಹಿಳೆ ಮೇಲೆ ಈ ರೀತಿಯ ದೌರ್ಜನ್ಯ ನಡೆಯುತ್ತಿದ್ದರೆ, ಆಗಲೂ ಇದೇ ರೀತಿ ನೋಡುತ್ತಾ ಸುಮ್ಮನೆ ನಿಲ್ಲುತ್ತೀರಾ ಎಂದು ಪ್ರಶ್ನಿಸಿದ್ದಾರೆ.
Advertisement
ಮಹಿಳೆಗೆ ಕಿರುಕುಳ ನೋಡಿ ಸುಮ್ಮನಿದ್ದವರು ಗಂಡಸರೇ ಅಲ್ಲ
11:22 AM Jan 07, 2017 | |
Advertisement
Udayavani is now on Telegram. Click here to join our channel and stay updated with the latest news.