Advertisement
ಹೌದು! ಸರಕಾರ ಈ ಯೋಜನೆಗಳಿಗೆ ಹೂಡಿಕೆ ವೆಚ್ಚ ಹೆಚ್ಚಿಸಿ, ಉದ್ಯೋಗ ಸೃಷ್ಟಿಸುವ ಸ್ಪಷ್ಟ ನೀಲನಕ್ಷೆ ಸಿದ್ಧಗೊಳಿಸಿದೆ. ದೇಶದ ವಿವಿಧೆಡೆ, ವಿವಿಧ ರಂಗಗಳಲ್ಲಿ ಮೆಗಾ ಯೋಜನೆಗಳು ಚಾಲನೆ ಗೊಳ್ಳಲಿವೆ. ರಸ್ತೆ ಕಾಮಗಾರಿ, ಸೇತುವೆ, ಮೆಟ್ರೋ ರೈಲು, ಏರ್‌ಪೋರ್ಟ್ ನಿರ್ಮಾಣ ಸೇರಿದಂತೆ ಬೃಹತ್ ಯೋಜನೆಗಳು ನಿರು ದ್ಯೋಗಿಗಳ ಕೈಹಿಡಿಯಲಿವೆ.
Related Articles
ಜೆವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಗ್ರೇಟರ್ ನೋಯ್ಡಾ)
ನವೀ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಚಾರ್‌ಧಾಮ್ ಹೆದ್ದಾರಿ ಯೋಜನೆ
ಜೆಎನ್‌ಪಿಟಿ ಟರ್ಮಿನಲ್ 4
ವಡೋದರಾ- ಮುಂಬಯಿ
ಎಕ್ಸ್ ಪ್ರಸ್ ವೇ
ಅಹ್ಮದಾಬಾದ್ ಮೆಟ್ರೋ ರೈಲು
ಶ್ರೀಪೆರಂಬದೂರ್ ಏರ್‌ಪೋರ್ಟ್, ಚೆನ್ನೈ
ದಿಲ್ಲಿ- ಮೀರತ್ ಎಕ್ಸ್‌ಪ್ರೆಸ್ ವೇ
ಜಲಮಾರ್ಗ ವಿಕಾಸ ಯೋಜನೆ
ಢುಬ್ರಿ- ಫುಲ್ಬರಿ ಸೇತುವೆ (ಬ್ರಹ್ಮಪುತ್ರಾ)
ಮುಂಬಯಿ- ಅಹ್ಮದಾಬಾದ್ ಬುಲೆಟ್ ಟ್ರೈನ್
ದ್ವಾರಕಾ ಎಕ್ಸ್‌ಪ್ರೆಸ್ ವೇ
ದಿಲ್ಲಿ- ಗಾಝಿಯಾಬಾದ್- ಮೀರತ್ ರ್ಯಾಪಿಡ್ ರೈಲ್ವೇ ವ್ಯವಸ್ಥೆ
Advertisement