Advertisement

ಪುರುಷರಿಗಲ್ಲ ಮೀನಾ ಬಝಾರ್‌!

11:47 AM Oct 28, 2017 | |

ಪುರುಷರು ತಮಗೆ ಬೇಕಾದುದನ್ನು ಕೊಂಡುಕೊಳ್ಳಲು ಶಾಪಿಂಗ್‌ ಮಾಡಿದರೆ, ಹೆಂಗಸರು ತಮಗೇನು ಬೇಕಾಗಿದೆ ಎಂಬುದನ್ನು ತಿಳಿದುಕೊಳ್ಳಲು ಶಾಪಿಂಗಿಗೆ ಹೊರಡುತ್ತಾರೆ. ಅದಕ್ಕಾಗಿ ಹೆಂಗಸರನ್ನು ಗಮನದಲ್ಲಿರಿಸಿಕೊಂಡೇ  “ಮೀನಾ ಬಝಾರ್‌’ ಎಂಬ ಶಾಪಿಂಗ್‌ ಮೇಳ ನಗರದಲ್ಲಿ ನಡೆಯುತ್ತಿದೆ.

Advertisement

ಮೇಳದಲ್ಲಿ ಕೈಮಗ್ಗದ ದಿರಿಸುಗಳು, ಮನೆಯ ಅಲಂಕಾರ ಸಾಮಗ್ರಿ, ಕರಕುಶಲ ವಸ್ತುಗಳು, ಕಲಾಕೃತಿಗಳು ಮತ್ತು ಇನ್ನಿತರ ಸರ್‌ಪ್ರೈಸ್‌ ಗಳೂ ಕಾದಿವೆ. ಹೆಂಗರ ಮನದಿಂಗಿತ, ಅವರ ಇಷ್ಟಾನಿಷ್ಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವುದರಿಂದ ಅವರಿಗೆ ಬೇಕಾದುದನ್ನೇ ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದೇವೆ ಎನ್ನುತ್ತಾರೆ ಆಯೋಜಕರು.

ಎಲ್ಲಿ?: ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ, ಶೇಷಾದ್ರಿಪುರಂ
ಯಾವಾಗ?: ಅಕ್ಟೋಬರ್‌ 28- 29, ಬೆಳಗ್ಗೆ 10- ಸಂಜೆ 7.30
ಪ್ರವೇಶ: ಉಚಿತ

Advertisement

Udayavani is now on Telegram. Click here to join our channel and stay updated with the latest news.

Next