Advertisement
ಪ್ರತ್ಯೇಕ ಧರ್ಮ ವಿಚಾರದಲ್ಲಿ ಸಿದ್ಧಗಂಗಾ ಶ್ರೀಗಳನ್ನು ಎಳೆದು ತಂದಿರುವುದು ಸರಿಯಲ್ಲ. ಇದನ್ನು ರಾಜ್ಯದ ಎಲ್ಲ ಸಮುದಾಯದವರು ಖಂಡಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಹಳಷ್ಟಿದೆ. ಅದನ್ನು ಬಿಟ್ಟು ಬೇರೆ ಚಟುವಟಿಕೆಯಲ್ಲೇ ತೊಡಗಿ ನೀರಾವರಿ ಯೋಜನೆಗಳನ್ನು ಕಡೆಗಣಿಸಿದ್ದಾರೆ. ವೀರಶೈವ
ಲಿಂಗಾಯತ ಧರ್ಮ ಅಥವಾ ಪ್ರತ್ಯೇಕ ಧರ್ಮದ ಕುರಿತು ಬಿಜೆಪಿಯ ಯಾವ ನಾಯಕರೂ ಮಾತನಾಡುವುದಿಲ್ಲ. ಅದಕ್ಕಾಗಿ
ವೀರಶೈವ ಮಹಾಸಭೆ ತೀರ್ಮಾನವೇ ಅಂತಿಮ. ಮಹಾಸಭೆ ಇದಕ್ಕೆ ಸೂಕ್ತವಾಗಿದೆ. ರಾಜ್ಯದ ಬಿಜೆಪಿ ಲಿಂಗಾಯತ ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡುವ ಕುರಿತು ಪ್ರಧಾನಿ ಮೋದಿ ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.