Advertisement
ಫ್ಲೈಯ್ಡ್ ರೆಬೆಲ್ಲೋ: ಸರ್ಕಾರ ಎಲ್ಲಾ ರೀತಿಯಲ್ಲೂ ಯೋಚಿಸಬೇಕು, ಹಾಗೂ ತನ್ನ ಪ್ರಯತ್ನ ಮಾಡಿದೆ, ಇನ್ನು ನಮ್ಮ ಕೈ ಯಲ್ಲಿದೆ, ಬದುಕಬೇಕಾ ಇಲ್ಲ ಇನ್ನೋಬ್ಬರಿಗೆ ಕಾಯಿಲೆ ಕೊಟ್ಟು ನಮ್ಮೂರನ್ನು ಸಾಯಿಸಿ ನಾವು ಸಾಯಬೇಕು ಎಂದು
Related Articles
Advertisement
ಶೈಲಾ ಶೈಲು: ಲಾಕ್ ಡೌನೌಸಡಿಲಿಸಿದ್ದು ತಪ್ಪೋ ಸರಿನೋ. ಆದ್ರೆ ಬಾರುಗಳು ಓಪನ್ ಮಾಡಿ ತುಂಬಾ ತಪ್ಪು ಮಾಡಿದರು. ಶಾಶ್ವತವಾಗಿ ಮುಚ್ಚಿದರೆ ಭಾರತದ ಅದ೯ಭಾಗ ಜನರು ಉದ್ದಾರ ಆಗ್ತಿದ್ರು ಅನ್ಸುತ್ತೆ
ವನಮಾಲ ಭಟ್ ಮಾಳ: ಇನ್ನು ಕೋವಿಡ್ ವೈರಸ್ನಮ್ಮ ಜೀವನದ ಅವಿಭಾಜ್ಯ ಅಂಗ. ಸರ್ಕಾರ ಲಾಕ್ ಡೌನ ಮಾಡಿದಾಗ ಕೆಲವರಿಗೆ ಕಷ್ಟ ಆಗಿತ್ತು. ಹಲವರು ಬೇಕಾಂತನೆ ಹೊರಗೆ ತಿರುಗಿದರು. ಕೆಲವರು ಬೇಕಂತನೇ ನಿಯಮ ಉಲ್ಲಂಘಿಸಿದ ರು. ಸರ್ಕಾರ ಮಾಡುವಷ್ಟು ಮಾಡಿದೆ. ಇನ್ನು ನಾವು ಜಾಗ್ರತೆ ಯಿಂದ ಇರಬೇಕು. ನೋಡಿ ಸಲ್ಪ ದಿನದಲ್ಲಿ ಕೋವಿಡ್ ಪೀಡಿತರಿಗೆ ರಾಜ ಮರ್ಯಾದೆ ಎಲ್ಲಾ ಇರಲ್ಲ ಬೇಕಾದ್ರೆ ಹಾಸ್ಪಿಟಲ್ ಗೆ ಹೋಗಿ ಮಾಡಿಕೊಂಡು ಬಿಲ್ ಪಾವತಿ ಮಾಡಬೇಕು. ಸೋಶಿಯಲ್ ಡಿಸ್ಟೆನ್ಸ್ ಮಾಡಿಕೊಂಡು ಆದಷ್ಟು ಹೊರಗೆ ಹೋಗದೇ ನಮ್ಮ ಕೆಲಸ ಮಾಡಿಕೊಳ್ಳಬೇಕು.
ಗಿರೀಶ್ ಗಿರೀಶ್: ಸಡಿಲ ಮಾಡಿರೋದು ಸರಿ ಜನರು ಸಾಮಾಜಿಕ ಅಂತರ ಕಾಯ್ದುಕೊಡು ಕೆಲಸ ಮಾಡಬವುದು ಫೆಬ್ರವರಿ ತಿಂಗಳಲ್ಲಿ ವಿದೇಶದಿದ ಬಂದಿದ್ದವರನ ನೋಡದೆ ನಿಗಾವಹಿಸದೆ ತಪ್ಪು ಮಾಡಿದ ಸರ್ಕಾರ ಈಗ ನಾವು ತಪ್ಪು ಮಾಡದೇ ಈದರೆ ಸಾಕು