Advertisement
ಇದಕ್ಕಾಗಿ ತಂಡಗಳನ್ನು ಅಂತಿಮ ಗೊಳಿಸಲು ಐಸಿಸಿ ಮೇ ಒಂದರ ಗಡುವು ವಿಧಿಸಿದೆ. ಅಷ್ಟರೊಳಗೆ ಆಟ ಗಾರರ ಅಂತಿಮ ಪಟ್ಟಿ ಐಸಿಸಿ ಕೈಸೇರ ಬೇಕಿದೆ. ಆದರೆ ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಅನಂತರ ಯಾವುದೇ ರೀತಿಯ ಪರಿವರ್ತನೆ ಆಗಬೇಕಿದ್ದರೂ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಭಾರತ ಹಾಗೂ ಇತರ ಕೆಲವು ತಂಡಗಳ ಆಯ್ಕೆಗೆ ಐಪಿಎಲ್ ಸಾಧನೆಯೇ ಮಾನದಂಡವಾಗಲಿದೆ. Advertisement
T20 World Cup; ಮೇ 1 ತಂಡಗಳಿಗೆ ಗಡುವು
12:33 AM Jan 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.