Advertisement

ವಿಶ್ವಕಪ್ ಗೆ ಮ್ಯಾಕ್ಸ್ ವೆಲ್ ಆಸೀಸ್ ನಾಯಕನಾಗಬೇಕು: ಜಾನ್ಸನ್

09:10 AM Jan 20, 2019 | Team Udayavani |

ಪರ್ತ್: ಸರಿಯಾದ ನಾಯಕರಿಲ್ಲದೆ ಕೊರತೆಯನ್ನು ಅನುಭವಿಸುತ್ತಿರುವ ಆಸ್ಟ್ರೇಲಿಯಾ ವಿಶ್ವಕಪ್ ಗೆ ಬಲಿಷ್ಠ ತಂಡ ಕಟ್ಟುವ ಕೆಲಸದಲ್ಲಿದೆ. ಸ್ಪೋಟಕ  ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಬಹುದು ಎಂದು ಆಸೀಸ್ ಮಾಜಿ ವೇಗಿ ಮಿಚೆಲ್ ಜಾನ್ಸನ್ ಅಭಿಪ್ರಾಯಪಟ್ಟಿದ್ದಾರೆ.

Advertisement

ಮ್ಯಾಕ್ಸ್ ವೆಲ್ ಒಬ್ಬ ಆತ್ಮವಿಶ್ವಾಸ ಇರುವ ಆಟಗಾರ. ಕ್ರಿಕೆಟ್ ಆಟವನ್ನು ಪ್ರೀತಿಸುವ ಮತ್ತು ಆಳವಾಗಿ ಯೋಚಿಸುವ ಆಟಗಾರ ಮ್ಯಾಕ್ಸ್ ವೆಲ್. ಹಾಗಾಗಿ ಮ್ಯಾಕ್ಸ್ ವೆಲ್ ನಾಯಕನಾಗಬೇಕು ಎಂದು ಮಾಜಿ ವೇಗಿ ಹೇಲಿದ್ದಾರೆ. 

ಗ್ಲೆನ್ ಮ್ಯಾಕ್ಸ್ ವೆಲ್ ಪ್ರಸ್ತುತ ಬಿಗ್ ಬ್ಯಾಶ್ ಲೀಗ್ ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ನಾಯಕತ್ವ ವಹಿಸಿದ್ದಾರೆ. ಈ ಹಿಂದೆ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ನಾಯಕತ್ವ ಕೂಡಾ ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next