Advertisement

ಮಟ್ಕಾ ಜುಗಾರಿ: ಇಬ್ಬರು ವಶಕ್ಕೆ  

07:51 PM Mar 30, 2023 | Team Udayavani |

ಉಡುಪಿ: ಅಂಬಾಗಿಲು ಮೀನು ಮಾರುಕಟ್ಟೆ ಬಳಿ ಹಾಗೂ ಐರೋಡಿಕಾರ್‌ ಜಂಕ್ಷನ್‌ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹಿಸುತ್ತಿದ್ದ ಮಲ್ಪೆಯ ಪ್ರವೀಣ್‌ ಪೂಜಾರಿ (45), ಶಿರಿಬೀಡುವಿನ ರಾಮರಾಜ್‌ ಅರಸ್‌ (43)ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಿಂದ ನಗದು ಹಾಗೂ ಆಟಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next