Advertisement

ಮಸೂದ್‌ಗೆ ನಿಷೇಧ?

12:30 AM Mar 23, 2019 | |

ಹೊಸದಿಲ್ಲಿ: ವಿಶ್ವಸಂಸ್ಥೆಯಲ್ಲಿ ಉಗ್ರ ಮಸೂದ್‌ ಅಜರ್‌ನನ್ನು ನಿಷೇಧಿಸಲು ಚೀನಾ ಅಡ್ಡಗಾಲು ಹಾಕಿದ್ದರಿಂದ ಐರೋಪ್ಯ ಒಕ್ಕೂಟದಲ್ಲಿ ಮಸೂದ್‌ನನ್ನು ನಿಷೇಧಿಸುವ ಬಗ್ಗೆ ಫ್ರಾನ್ಸ್‌ ಕಾರ್ಯ ಪ್ರವೃತ್ತವಾಗಿದೆ. ಜಾಗತಿಕ ಉಗ್ರ ಎಂದು ಎಲ್ಲ ದೇಶಗಳ ಸಮ್ಮತಿ ಆಧಾರದಲ್ಲಿ ಘೋಷಿಸುವ ಸಾಧ್ಯತೆಯಿದೆ. ಒಕ್ಕೂಟದಲ್ಲಿ 28 ದೇಶಗಳಿವೆ. ಈ ಬಗ್ಗೆ ಫ್ರಾನ್ಸ್‌ ಪ್ರಸ್ತಾವನೆ ಸಲ್ಲಿಸಿದೆ. ಪ್ರಕ್ರಿಯೆ ಮುಗಿದು ಜಾಗತಿಕ ಉಗ್ರ ಎಂದು ಘೋಷಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next