Advertisement
ರಾಜ್ಯದಲ್ಲಿ ಸುಮಾರು 58 ಸಾವಿರ ಬೂತ್ಗಳಿದ್ದು, ಪ್ರತಿ 2 ಬೂತ್ಗಳಿಗೆ ಓರ್ವ ಕೋವಿಡ್ 19 ಜಾಗೃತಿ ಪ್ರಮುಖ್ ನೇಮಕ ಮಾಡ ಲಾಗಿದೆ. ಇವರು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಹೊಂದುವ ಮೂಲಕ ಮಾಸ್ಕ್ ಸಿದ್ಧಪಡಿಸುವ ಕಾರ್ಯ ಆರಂಭವಾಗಿದೆ.ಪ್ರತಿ ಬೂತ್ನಲ್ಲೂ ಕನಿಷ್ಠ 500ರಿಂದ 2 ಸಾವಿರ ಮಾಸ್ಕ್ ಗಳನ್ನು ಸಿದ್ಧಪಡಿಸಲು ನಿರ್ದೇ ಶನ ನೀಡಲಾಗಿದೆ. ವಾಶ್ ಮಾಡಿ ಉಪಯೋಗಿಸಬಹುದಾದ ಬಟ್ಟೆ ಯಲ್ಲೇ ಮಾಸ್ಕ್ ಸಿದ್ಧಪಡಿಸಿ ಸ್ಥಳೀಯ ವಾಗಿಯೇ ವಿತರಿಸಲಾಗುತ್ತಿದೆ.