Advertisement
ತಾಲೂಕ ಆಡಳಿತ ಮತ್ತು ತಾಪಂ, ಪುರಸಭೆ ಇಲಾಖೆ ವತಿಯಿಂದ ಕೋವಿಡ್ -19 ತಡೆಗಟ್ಟಲು ಮಾಸ್ಕ್ ದಿನ ಆಚರಣೆ ಪ್ರಯುಕ್ತ ನಡೆದ ಜನಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಈಗಾಗಲೇ ಪಾಸಿಟಿವ್ ಪ್ರಕರಣಗಳು ಹೆಚ್ಚಿರುವ ಕಾರಣ ಜನರು ಮಾಸ್ಕ್, ಸ್ಯಾನಿಟೈರಸ್ ಬಸಬೇಕು. ಮಾಸ್ಕ್ ಧರಸದೇ ಇರುವವರಿಗೆ ದಂಡ ವಿಧಿಸಲಾಗುತ್ತದೆ. ಪಟ್ಟಣ ಸೇರಿ ಗ್ರಾಮೀಣ ಪ್ರದೇಶದ ಜನರು ವಿವಿಧ ಕೆಲಸಗಳಿಗೆ ಸರಕಾರಿ ಕಚೇರಿಗೆ ಆಗಮಿಸುವ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಹೋಟೆಲ್, ಕಿರಾಣಿ ಅಂಗಡಿ, ಬಟ್ಟೆ, ತರಕಾರಿ ಸೇರಿ ಇತರೆ ವ್ಯಾಪಾರ ವಹಿವಾಟ ಮಾಡುವಾಗ ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಹೇಳಿದರು.
Advertisement
ಕಡ್ಡಾಯವಾಗಿ ಮಾಸ್ಕ್ ಧರಿಸಿ
08:13 AM Jun 20, 2020 | Suhan S |
Advertisement
Udayavani is now on Telegram. Click here to join our channel and stay updated with the latest news.