ನವ ದೆಹಲಿ : ಹೈ ಇನ್ಪುಟ್ ಕಾಸ್ಟ್(Cost) ಪರಿಣಾಮವನ್ನು ಸರಿದೂಗಿಸುವ ಸಲುವಾಗಿ ಮುಂದಿನ ತಿಂಗಳಿನಿಂದ ತನ್ನ ಮಾದರಿ ವ್ಯಾಪ್ತಿಯಲ್ಲಿ ಬೆಲೆಗಳನ್ನು ಹೆಚ್ಚಿಸುವುದಾಗಿ ದೇಶದ ಅತಿದೊಡ್ಡ ಕಾರು ಉತ್ಪಾದಕ ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ) ಹೇಳಿದೆ.
ಕಳೆದ ವರ್ಷದಲ್ಲಿ, ವಿವಿಧ ವಾಹನಗಳ ಇನ್ಪುಟ್ ಕಾಸ್ಟ್ ಹೆಚ್ಚಳದಿಂದಾಗಿ ಕಂಪನಿಯ ವಾಹನಗಳ ವೆಚ್ಚವು ಪ್ರತಿಕೂಲ ಪರಿಣಾಮ ಬೀರಿದೆ ಎಂದು ಆಟೋ ಮೇಜರ್ ನಿಯಂತ್ರಕ ಫೈಲಿಂಗ್ ನಲ್ಲಿ ತಿಳಿಸಿದೆ. ಹೈ ಇನ್ಪುಟ್ ಕಾಸ್ಟ್ ಪರಿಣಾಮವನ್ನು ಸರಿದೂಗಿಸಲು ಮುಂದಿನ ತಿಂಗಳಿನಿಂದ ದೇಶದ ಅತಿದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ (ಎಂ ಎಸ್ ಐ) ಬೆಲೆಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ.
ಓದಿ :ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ|| ಎಸ್.ಎಲ್.ಕರಣಿಕ್ ನಿಧನ
ಕಳೆದ ವರ್ಷದಲ್ಲಿ, ವಿವಿಧ ವಾಹನಗಳ ಇನ್ಪುಟ್ ಕಾಸ್ಟ್ ಗಳ ಹೆಚ್ಚಳದಿಂದಾಗಿ ಕಂಪನಿಯ ವಾಹನಗಳ ವೆಚ್ಚವು ಪ್ರತಿಕೂಲ ಪರಿಣಾಮ ಬೀರಿದೆ ಎಂದು ಆಟೋ ಮೇಜರ್ ನಿಯಂತ್ರಕ ಫೈಲಿಂಗ್ ನಲ್ಲಿ ತಿಳಿಸಿದೆ.
ಆದಾಗ್ಯೂ, ಕಂಪನಿಯು ಮುಂದಿನ ತಿಂಗಳಿನಿಂದ ತೆಗೆದುಕೊಳ್ಳಲು ಉದ್ದೇಶಿಸಿರುವ ಬೆಲೆ ಹೆಚ್ಚಳದ ಬಗ್ಗೆ ವಿವರಗಳನ್ನು ಹಂಚಿಕೊಂಡಿಲ್ಲ.
ಓದಿ : ಮಾರ್ಚ್ 31ರೊಳಗೆ ಇವುಗಳನ್ನು ಪೂರ್ಣಗೊಳಿಸಿ..!? ಇಲ್ಲವಾದರೇ ದಂಡ ಖಚಿತ.