Advertisement
ಕಾರಿನ ಆರಂಭಿಕ ಎಕ್ಸ್-ಶೋರೂಮ್ ಬೆಲೆ 7.46 ಲಕ್ಷ ರೂ. ಆಗಿದೆ. 13.13 ಲಕ್ಷ ರೂ.(ಎಕ್ಸ್-ಶೋರೂಮ್) ವರೆಗಿನ ವಿವಿಧ ಶ್ರೇಣಿಗಳಲ್ಲಿ ಕಾರು ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 5 ಸ್ಪೀಡ್ ಎಂಟಿ ಮತ್ತು 6 ಸ್ಪೀಡ್ ಎಂಟಿ ಯಲ್ಲಿ ಲಭ್ಯವಿದೆ.
Advertisement
Maruti Suzuki Fronx; ಭಾರತದ ಎಲ್ಲಾ ನೆಕ್ಸಾ ಶೋರೂಮ್ಗಳಲ್ಲಿ ಲಭ್ಯ
10:39 AM Apr 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.