Advertisement

ಮಾರುತಿ ಗ್ರ್ಯಾಂಡ್‌ ವಿಟಾರಾ; ಹೈಬ್ರಿಡ್‌ ತಂತ್ರಜ್ಞಾನ ಹೊಂದಿರುವ ಕಾರು

11:59 PM Sep 26, 2022 | Team Udayavani |

ಮಾರುತಿ ಸುಜುಕಿ ಕಂಪೆನಿಯ ಗ್ರ್ಯಾಂಡ್‌ ವಿಟಾರಾ ಕಾರು ಇನ್ನು ಮುಂದೆ ಭಾರತದಲ್ಲೂ ಲಭ್ಯವಾಗಲಿದೆ.

Advertisement

ಹೊಸ ಮಧ್ಯಮ ಗಾತ್ರದ ಎಸ್‌ಯುವಿ ಆರಂಭಿಕ ದರವನ್ನು 10.45 ಲಕ್ಷ ರೂ.(ಎಕ್ಸ್‌ ಶೋರೂಂ) ಎಂದು ನಿಗದಿಪಡಿಸಲಾಗಿದೆ.

ಟಾಪ್‌ ಮಾಡೆಲ್‌ಗೆ 19.65 ಲಕ್ಷ ರೂ. ಆಗಲಿದೆ. ಈಗಾಗಲೇ ಗ್ರ್ಯಾಂಡ್‌ ವಿಟಾರಾಗೆ 57 ಸಾವಿರ ಬುಕಿಂಗ್‌ ಕೂಡ ಆಗಿದೆ.

ಹೈಬ್ರಿಡ್‌ ತಂತ್ರಜ್ಞಾನವನ್ನು ಹೊಂದಿರುವ ವಿಟಾರಾದ ಡ್ಯುಯೆಲ್‌ ಜೆಟ್‌, ಡ್ಯುಯೆಲ್‌ ವಿವಿಟಿ ಎಂಜಿನ್‌ನ ಮೈಲೇಜ್‌ ಲೀಟರ್‌ಗೆ 21.11 ಕಿ.ಮೀ. ಎಂದು ಕಂಪೆನಿ ಹೇಳಿದೆ.

360 ಡಿಗ್ರಿ ಪಾರ್ಕಿಂಗ್‌ ಕೆಮರಾ, ವೆಂಟಿಲೇಟೆಡ್‌ ಆಸನಗಳು ಸೇರಿದಂತೆ ಹತ್ತು ಹಲವು ಹೊಸ ಫೀಚರ್‌ಗಳು ಲಭ್ಯವಿರಲಿವೆ ಎಂದೂ ತಿಳಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next