Advertisement

Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?

12:23 AM Mar 23, 2024 | |

ಹೊಸದಿಲ್ಲಿ: ಖ್ಯಾತ ಆನ್‌ಲೈನ್‌ ಫ‌ುಡ್‌ ಡೆಲಿವರಿ ಆ್ಯಪ್‌ “ಝೊಮ್ಯಾಟೊ’ದ ಸಿಇಒ ದೀಪಿಂದರ್‌ ಗೋಯಲ್‌, ಇತ್ತೀಚೆಗೆ ಮೆಕ್ಸಿಕೋದ ಉದಯೋನ್ಮುಖ ಉದ್ಯಮಿ ಗ್ರೇಸಿಯಾ ಮುನೋಜ್‌ರನ್ನು ವರಿಸಿರುವುದಾಗಿ ವರದಿಯಾಗಿದೆ. ಕೆಲವು ತಿಂಗಳುಗಳ ಹಿಂದೆ ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟಿದ್ದು, ಹನಿಮೂನ್‌ ಬಳಿಕ ಕಳೆದ ಫೆಬ್ರವರಿಯಲ್ಲಿ ಭಾರತಕ್ಕೆ ಬಂದಿರುವುದಾಗಿ ಸುದ್ದಿಯಾಗಿದೆ. ಗ್ರೇಸಿಯಾರ ಇನ್‌ಸ್ಟಾ ಗ್ರಾಮ್‌ ಖಾತೆಯಲ್ಲಿ ಸುಳಿವು ಸಿಕ್ಕಿವೆ. ಮಾಜಿ ರೂಪದರ್ಶಿ ಯೂ ಆಗಿರುವ ಗ್ರೇಸಿಯಾ, ದಿಲ್ಲಿಯ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next