Advertisement
ಅಂದುಕೊಂಡಂತೆ ನಡೆದಿದ್ದರೆ, ಡಾ. ಶಿಫಾ ಮಂಗಳವಾರ, ಮೈತುಂಬಾ ಅಲಂಕಾರ ಮಾಡಿಕೊಂಡು, ಮದುವೆ ವಸ್ತ್ರದಲ್ಲಿ ಮಿಂಚುತ್ತಿರಬೇಕಿತ್ತು. ಆದರೆ, ಅವರು ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿರುವ ಐಸೋಲೇಶನ್ ವಾರ್ಡ್‌ನಲ್ಲಿ ಪಿಪಿಇ ರಕ್ಷಣಾವಸ್ತ್ರ ಧರಿಸಿ, ರೋಗಿಗಳ ಆರೈಕೆಯಲ್ಲಿ ನಿರತರಾಗಿ ದ್ದಾರೆ. ಮದುವೆ ನನ್ನನ್ನು ಕಾಯಬಹುದು. ಆದರೆ, ಐಸೋ ಲೇಶನ್ ವಾರ್ಡ್‌ನಲ್ಲಿ ಸಾವು- ಬದುಕಿನೊಡನೆ ಹೋರಾಡುತ್ತಿರುವ ರೋಗಿಗಳು ನನ್ನನ್ನು ಕಾಯಲಾರರು’ ಎನ್ನುವ ಸ್ಫೂರ್ತಿಯ ಮಾತುಗಳನ್ನು ಅವರು ಆಡಿದ್ದಾರೆ. ಶಿಫಾ ಅವರಿಗೆ ದುಬೈನಲ್ಲಿನ ಉದ್ಯಮಿ ಜೊತೆ ವಿವಾಹ ನಿಯೋಜನೆಗೊಂಡಿತ್ತು. ರೋಗಿಗಳ ನಡುವೆ ಹಗಲಿರುಳು ಕಳೆಯುತ್ತಿರುವ ಮಗಳ ಈ ತ್ಯಾಗವನ್ನು ತಾಯಿ ಕೂಡ ಕೊಂಡಾಡಿದ್ದಾರೆ. Advertisement
ರೋಗಿಗಳ ಹಿತಕ್ಕಾಗಿ ಮದುವೆ ಮುಂದೂಡಿದ ಕೇರಳದ ವೈದ್ಯೆ
09:14 AM Apr 03, 2020 | sudhir |
Advertisement
Udayavani is now on Telegram. Click here to join our channel and stay updated with the latest news.