Advertisement
ಐಪಿಎಲ್ ಆರಂಭಕ್ಕೂ ಮೊದಲು ಗ್ಯಾಲರಿ ಟಿಕೆಟ್ ಮಾರಾಟಕ್ಕೆ ಚಾಲನೆ ನೀಡಲಾಗಿತ್ತು. ಈ ವೇಳೆ 4,500 ಗ್ಯಾಲರಿ ಟಿಕೆಟ್‌ಗಳು ಮಾರಾಟಗೊಂಡಿದ್ದವು. ಇದೀಗ ಎರಡನೇ ಬಾರಿಗೆ ಗ್ಯಾಲರಿ ಟಿಕೆಟ್‌ಗಳ ಮಾರಾಟ ನಡೆಯಲಿದೆ. ಟಿಕೆಟ್ ಆಸಕ್ತರು ಗೇಟ್ ನಂ.2ರಲ್ಲಿ ಬೆಳಗ್ಗೆ 10ರಿಂದ ಸಂಜೆ 6 ತನಕ ಟಿಕೆಟ್ ಖರೀದಿಸಲು ಅವಕಾಶ ಇದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. Advertisement
ಮಾ. 30: ಐಪಿಎಲ್ ಗ್ಯಾಲರಿ ಟಿಕೆಟ್ ಮಾರಾಟ
09:00 PM Mar 25, 2019 | Sriram |
Advertisement
Udayavani is now on Telegram. Click here to join our channel and stay updated with the latest news.