Advertisement

ಮಾ.17ಕ್ಕೆ ಸೋನಿಯಾ ವಿರುದ್ಧದ ಕೇಸು ವಿಚಾರಣೆ

09:44 AM Jan 08, 2020 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಪುತ್ರ ರಾಹುಲ್‌ ವಿರುದ್ಧದ ಆದಾಯ ತೆರಿಗೆ ವಂಚನೆ ಪ್ರಕರಣದ ಅಂತಿಮ ವಿಚಾರಣೆ ಮಾ. 17ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ.

Advertisement

ನ್ಯಾಷನಲ್‌ ಹೆರಾಲ್ಡ್‌ ವಂಚನೆ ಪ್ರಕರಣ ಸಂಬಂಧ 2011-12ನೇ ಸಾಲಿನ ತೆರಿಗೆ ವಂಚನೆ ಕುರಿತ ಕೇಸು ಇದಾಗಿದೆ. ಇದೇ ಪ್ರಕರಣ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದಲ್ಲಿ ವಿಚಾರಣೆಗೆ ಬಾಕಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next