Advertisement

ಮಾ.14ಕ್ಕೆ ಲೋಕ ವೇಳಾಪಟ್ಟಿ?

12:30 AM Mar 10, 2019 | Team Udayavani |

ಹೊಸದಿಲ್ಲಿ: ಮಾ. 14ರಂದೇ ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣಾ ದಿನಾಂಕ ಘೋಷಿಸಲಿದೆಯೇ? ಆಯೋಗದ ಒಂದು ಟೆಂಡರ್‌ ಇಂಥ ಸುಳಿವು ನೀಡಿದೆ. 14ರಂದು ದಿಲ್ಲಿ ವಿಜ್ಞಾನ ಭವನದ ಕಾರ್ಯಕ್ರಮವೊಂದರ  ಟೆಂಡರ್‌ನ ಕೆಲವಂಶ ಈ ಅನುಮಾನ ಮೂಡಿಸಿವೆ. ಮಂಗಳವಾರಕ್ಕೆ ಮುನ್ನವೇ ವೇಳಾಪಟ್ಟಿ ಹೊರಬೀಳುವ ಸಾಧ್ಯತೆಯೂ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next