Advertisement
ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರಕಾರ, ಭದ್ರತೆ ಹಾಗೂ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದರ ಪರಿಣಾಮ, ದೇಶದಲ್ಲಿ ನಕ್ಸಲರ ಹೋರಾಟ ಗಣನೀಯವಾಗಿ ಕ್ಷೀಣಿಸಿದೆ. 44 ಜಿಲ್ಲೆಗಳನ್ನು ಮಾವೋವಾದಿ ಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟ ಅನಂತರ, ಈ ಪಟ್ಟಿಯಲ್ಲಿನ ಸಂಖ್ಯೆ 30ಕ್ಕೆೆ ಕುಸಿದಿದೆ ಎಂದರು. Advertisement
ನಕ್ಸಲ್ ಪೀಡಿತ ಪಟ್ಟಿಯಿಂದ 44 ಜಿಲ್ಲೆಗಳು ಹೊರಕ್ಕೆ
10:40 AM Apr 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.