Advertisement

Growth;ಉತ್ಪಾದನೆ ವಲಯದ ಪ್ರಗತಿ: 5 ತಿಂಗಳಲ್ಲೇ ಗರಿಷ್ಠ

11:41 PM Mar 01, 2024 | Team Udayavani |

ನವದೆಹಲಿ: ಫೆಬ್ರವರಿಯಲ್ಲಿ ದೇಶದ ಉತ್ಪಾದನಾ ವಲಯವು ದಾಖಲೆಯ ಪ್ರಗತಿ ಕಂಡಿದ್ದು, ದೇಶಿಯ ಮತ್ತು ಬಾಹ್ಯ ಬೇಡಿಕೆಯ ಪರಿಣಾಮ ಕೈಗಾರಿಕಾ ಉತ್ಪಾದನೆ ಮತ್ತು ಮಾರಾಟದಲ್ಲಿ ಭಾರೀ ಏರಿಕೆಯಾಗಿದೆ. ಶುಕ್ರವಾರ ಬಿಡುಗಡೆಯಾದ ಎಚ್‌ಎಸ್‌ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ ಇಂಡಿಕ್ಸ್‌(ಪಿಎಂಐ) ವರದಿಯಿಂದ ಇದು ತಿಳಿದುಬಂದಿದೆ. ಉತ್ಪಾದನಾ ವಲಯದ ಪಿಎಂಐ ಜನವರಿಯಲ್ಲಿ 56.5 ಇತ್ತು. ಫೆಬ್ರವರಿಯಲ್ಲಿ ಇದು 56.9ಗೆ ಏರಿಕೆಯಾಗಿದೆ. ಕಳೆದ 5 ತಿಂಗಳಲ್ಲೇ ಆಗಿರುವ ಗರಿಷ್ಠ ಏರಿಕೆ ಇದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next