Advertisement
ಮೇನಿಂದ ಈಚೆಗೆ ಜನಾಂಗೀಯ ಘರ್ಷಣೆಗಳು 170ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಹಾನಿಗೊಳಗಾದ ಧಾರ್ಮಿಕ ಸ್ಥಳಗಳನ್ನು ಗುರುತಿಸಿ ಸಮಗ್ರ ಪಟ್ಟಿಯನ್ನು ಎರಡು ವಾರದೊಳಗೆ ಸಮಿತಿಗೆ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಸೂಚನೆ ನೀಡಿದೆ. Advertisement
SC: ಮಣಿಪುರ ಪೂಜಾ ಸ್ಥಳ ಸುರಕ್ಷತೆ: ಸುಪ್ರೀಂ ಸೂಚನೆ
09:05 PM Dec 15, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.