Advertisement

Manipal ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಸೇವನೆ: ಇಬ್ಬರು ವಶಕ್ಕೆ

12:29 AM Sep 29, 2023 | Team Udayavani |

ಮಣಿಪಾಲ: ಸಾರ್ವಜನಿಕ ಪ್ರದೇಶದಲ್ಲಿ ಸೆ. 21ರಂದು ಗಾಂಜಾ ಸೇವಿಸಿದ್ದ ಮೃಣ್ಮಯ್‌ ಅಧಿಕಾರಿಯನ್ನು ಸೆನ್‌ ಅಪರಾಧ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Advertisement

ಸೆ. 24ರಂದು ಮಣಿಪಾಲ ಎಂಐಟಿ ಜಂಕ್ಷನ್‌ ಬಳಿ ಗಾಂಜಾ ಸೇವಿಸಿದ್ದ ಎಂ. ಪ್ರಿಷಾ ಎಂಬಾಕೆಯನ್ನು ವಶಕ್ಕೆ ಪಡೆದು ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೆಎಂಸಿ ಫಾರೆನ್ಸಿಕ್‌ ವಿಭಾಗದ ವರದಿ ಆರೋಪಿಗಳ ಗಾಂಜಾ ಸೇವನೆ ಧೃಡಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next