Advertisement
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸಂತಿ ಆರ್. ಪೈ ಅವರು ಮಾತನಾಡಿ, ಶಿಕ್ಷಕರೇ ಶಾಲೆಯ ಬೆನ್ನೆಲುಬು. ಅವರ ಶೈಕ್ಷಣಿಕ ಅರ್ಹತೆ ಹಾಗೂ ಜ್ಞಾನ ಮಟ್ಟ ಉತ್ತಮವಾಗಿದ್ದರೆ ಶಾಲೆಯ ಶೈಕ್ಷಣಿಕ ಗುಣಮಟ್ಟವೂ ಶ್ರೇಷ್ಠವಾಗಿರುತ್ತದೆ. ದಶಕಗಳಿಂದ ಮಾಧವ ಕೃಪಾ ಶಾಲೆಯು ಶೈಕ್ಷಣಿಕ ಗುಣಮಟ್ಟದಲ್ಲಿ ಶ್ರೇಷ್ಠತೆಯನ್ನು ಕಾಪಾಡಿಕೊಂಡು ಬರುತ್ತಿದೆ. ಸಾಧನೆ, ಯಶಸ್ಸಿಗೆ ಯಾವುದೇ ಅಡ್ಡ ಮಾರ್ಗ ವಿಲ್ಲ. ಕಠಿನ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಶುಭ ಹಾರೈಸಿದರು.
ಮುಖ್ಯಸ್ಥರಾದ ಡಾ| ರಂಜನ್ ಆರ್. ಪೈ ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದರು. ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಮಾತನಾಡಿ, ಸಕಾರಾತ್ಮಕ ಕಲಿಕೆಗೆ ಪೂರಕ ವಾತಾವರಣ ಹಾಗೂ ಪ್ರೋತ್ಸಾಹ ಮಾಧವ ಕೃಪಾದಲ್ಲಿದೆ.
Related Articles
Advertisement
ಡಾ| ಟಿಎಂಎ ಫೌಂಡೇಶನ್ ಅಧ್ಯಕ್ಷರೂ ಆದ ಶಾಲೆಯ ಸಲಹ ಮಂಡಳಿಯ ಸದಸ್ಯ ಟಿ. ಅಶೋಕ್ ಪೈ, ಎಜಿಇ ಕಾರ್ಯದರ್ಶಿ ವರದರಾಯ ಪೈ ಉಪಸ್ಥಿತರಿದ್ದರು.ಪ್ರಾಂಶುಪಾಲೆ ಜೆಸ್ಸಿ ಆ್ಯಂಡ್ರೂéಸ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಾಲೆಯ ಕರೆಸ್ಪಾಂಡೆಂಟ್ ರಾಧಿಕಾ ಪೈ ವಂದಿಸಿ ದರು. ಉಪಪ್ರಾಂಶುಪಾಲೆ ಜ್ಯೋತಿ ಸಂತೋಷ್ ನಿರೂಪಿಸಿದರು. ಸಭೆಯ ಅನಂತರ ಗಣ್ಯರು ಡೈಮಂಡ್ ಜ್ಯುಬಿಲಿ ಬ್ಲಾಕ್ ಉದ್ಘಾಟನೆಯ ಸವಿ ನೆನಪಿಗಾಗಿಕ್ಯಾಂಪಸ್ ಆವರಣದಲ್ಲಿ ಗಿಡಗಳನ್ನು ನೆಟ್ಟರು. ನೂತನ ಬ್ಲಾಕ್‌ನ ನೆಲ ಅಂತಸ್ತಿ ನಲ್ಲಿ ಕಚೇರಿ, ಮೊದಲ ಮಹಡಿಯಲ್ಲಿ ಗ್ರಂಥಾಲಯ, 2ನೇ ಮಹಡಿಯಲ್ಲಿ ಕಂಪ್ಯೂಟರ್ ಲ್ಯಾಬ್ ಇದೆ.