Advertisement

Maniapl; ಕೋಳಿ ಅಂಕ ಅಡ್ಡೆಗೆ ದಾಳಿ: 15 ಮಂದಿ ಪೊಲೀಸ್ ವಶಕ್ಕೆ

09:46 PM Mar 02, 2024 | Team Udayavani |

ಮಣಿಪಾಲ: ಎಂಜಿಎಂ ಕಾಲೇಜಿನ ಹಿಂಭಾಗದ ಮೈದಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ 15 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಕಿಶೋರ್‌, ಅಶೋಕ, ಸದಾನಂದ, ಧನರಾಜ್‌, ಸಂದೀಪ, ವೀರೇಂದ್ರ, ನಿಖಿಲ್ , ರಕ್ಷಿತ್‌, ಸುಜಿತ್‌, ಸುದೀಪ್‌, ಲತೀಶ್‌, ಶರತ್‌, ಸನತ್‌, ಸಂದೀಪ ಮತ್ತು ಪ್ರಶಾಂತ್‌ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

4 ಹುಂಜ ಮತ್ತು ಆಟಕ್ಕೆ ಬಳಸಿದ ನಗದು, 14 ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next