ಬೆಂಗಳೂರು: ಮಾವು ಬೆಳೆಗಾರರಿಗೆ ಪ್ರೋತ್ಸಾಹನೀಡುವ ಉದ್ದೇಶದಿಂದ ಹಾಗೂ ಕೊರೊನಾತಡೆಗೆ ಪೂರ ಕ ವಾಗಿ ರಾಜ್ಯ ಮಾವು ಅಭಿವೃದ್ಧಿಮತ್ತು ಮಾರುಕಟ್ಟೆ ನಿಗಮ “ಕರ್‌ಸಿರಿ ಪೋರ್ಟಲ್’ಅಭಿವೃದ್ಧಿಪಡಿಸಿದೆ ಎಂದು ಮಾವು ಅಭಿವೃದ್ಧಿನಿಗಮದ ಅಧ್ಯಕ್ಷ ಕೆ.ವಿ ನಾಗರಾಜು ತಿಳಿ ಸಿ ದರು.
“ಕರ್‌ಸಿರಿ ಪೋರ್ಟಲ್’ ಉದ್ಘಾ ಟನೆ ಸಂಬಂಧಮಾವು ಅಭಿವೃದ್ಧಿ ನಿಗಮವು ಲಾಲ್ ಬಾ ಗ್‌ನತೋಟ ಗಾ ರಿಕೆ ಮಾಹಿತಿ ಕೇಂದ್ರ ಸಭಾಂಗ ಣ ದಲ್ಲಿಗುರು ವಾರ ಆಯೋ ಜಿ ಸಿದ್ದ ಸುದ್ದಿ ಗೋ ಷ್ಠಿ ಯಲ್ಲಿಮಾತ ನಾ ಡಿ ದರು.ಮಾವು ಬೆಳೆಗಾರರು ಮತ್ತು ಗ್ರಾಹಕರ ಅನುಕೂ ಲ ಕ್ಕಾಗಿ ಪೋರ್ಟ್‌ಲ್ ಪರಿಚಯಿಸಲಾಗಿದ್ದು,ಗ್ರಾಹ ಕರು ಆನ್‌ಲೈನ್ ಮೂಲಕ ಮಾವಿನ ಹಣ್ಣು ಖರೀದಿಸಬಹುದು.
ಗ್ರಾಹಕರು ಆನ್‌ಲೈನ್‌ನಲ್ಲಿಆರ್ಡರ್ ಮಾಡಿದರೆ ಪ್ರತಿ ಮಂಗಳವಾರ ಮತ್ತುಶುಕ್ರವಾರ ಅಂಚೆ ಮೂಲಕ ಮಾವುತಲುಪಿಸಲಾಗುವುದು ಎಂದರು.ಈ ಬಾರಿ 17 ಜಿಲ್ಲೆಗಳಿಂದ 14 ಲಕ್ಷ ಟನ್‌ಮಾವು ನಿರೀಕ್ಷಿಸಲಾಗಿತ್ತು. ಫೆಬ್ರವರಿ ತಿಂಗಳಲ್ಲಿಬಿದ್ದ ಅಕಾಲಿಕ ಮಳೆಯಿಂದ ಕೇವಲ 9 ರಿಂದ 10ಟನ್ ಮಾವು ಬೆಳೆ ಬಂದಿದೆ. ಕಳೆದ ವರ್ಷ ಜನರುಪೋರ್ಟಲ್ ಮೂಲಕ 100 ಟನ್ ಮಾವನ್ನುಖರೀದಿ ಮಾಡಿದ್ದರು. ಇದರಿಂದ ರೈತರಿಗೆ 1.5ಕೋಟಿ ರೂ. ಹಣ ಜಮೆ ಆಗಿದೆ.
ಈ ಬಾರಿಪೋರ್ಟ್‌ನ ಮೂಲಕ 500 ಟನ್ ಮಾರಾಟದಗುರಿ ಇದೆ ಎಂದು ಮಾಹಿ ತಿ ನೀಡಿ ದರು.ಸರ್ಕಾರಕ್ಕೆ ಪ್ರಸ್ತಾವನೆ: ದೆಹಲಿಯಲ್ಲಿ ರಾಜ್ಯದವಿವಿಧ ತಳಿಯ ಮಾವುಗಳ ಪ್ರದರ್ಶನ ಮತ್ತುಮಾರಾಟಕ್ಕಾಗಿ ಮಾವು ಮೇಳ ನಡೆಸಲುತೋಟಗಾರಿಕೆ ಇಲಾಖೆ ಮುಂದಾಗಿದೆ. ಈ ಬಗ್ಗೆರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಸರ್ಕಾರ ಅನುಮತಿ ನೀಡಿದ ಕೂಡಲೇದೆಹಲಿಯಲ್ಲಿ ಮಾವು ಮೇಳ ನಡೆಸಲಾಗುವುದುಎಂದು ಮಾವು ಅಭಿವೃದ್ದಿ ನಿಮಗದ ಅಧ್ಯಕ್ಷಕೆ.ವಿ.ನಾಗರಾಜು ತಿಳಿ ಸಿ ದ ರು.
ಬಿಎಎಫ್ ಸಂಸ್ಥೆಯವರು . https://forms. gle/FAdsZwhKmnQbUWiE7 ಲಿಂಕ್‌ಸಿದ್ಧಪಡಿಸಿದ್ದು, ಈ ಲಿಂಕ್ ಮೂಲಕ ವಸತಿ ಸಮುತ್ಛ ಯ ದಲ್ಲಿ ಇರು ವ ವರು ಮಾವು ಖರೀ ದಿ ಸ ಬಹುದು. ಮಾಹಿತಿಗೆ https:// karsirimangoes.karnataka.gov.in ವೆಬ್‌ಸೈಟ್ ಅಥವಾ 6366783105ಸಂಪರ್ಕಿಸಬಹುದು ಎಂದು ತಿಳಿಸಿದರು.ತೋಟಗಾರಿಕಾ ಇಲಾಖೆ ನಿರ್ದೇಶಕಿ ಬಿ.ತೌಜಿಯಾ ತರನುಮ್ ಮಾತನಾಡಿ ದರು. ರಾಜ್ಯಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದಉಪ ನಿರ್ದೇಶಕ ಗುಣವಂತ ಹಾಗೂ ತಾಂತ್ರಿಕಸಲಹಾ ಸಮಿತಿ ಅಧ್ಯಕ್ಷ ಡಾ.ಎಸ್.ವಿ.ಹಿತ್ತಲಮನಿಇತರರಿದ್ದರು.