Advertisement

ಮಂಗಳೂರು: ಹಳಿ ದಾಟುತ್ತಿದ್ದ ಯುವತಿ ರೈಲಿನಡಿ ಬಿದ್ದು ಸಾವು

03:37 PM Aug 08, 2018 | Team Udayavani |

ಮಂಗಳೂರು: ತೊಕ್ಕೊಟ್ಟು ಬಳಿ  ರೈಲ್ವೇ ಹಳಿ ದಾಟುತ್ತಿದ್ದ ವೇಳೆ ಯುವತಿ ರೈಲಿಗೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಬುಧವಾರ ಸಂಭವಿಸಿದೆ. 

Advertisement

ಕಂಕನಾಡಿ ನಿವಾಸಿ ಮಹಮ್ಮದ್ ಕುಂಞಿ ಎಂಬವರ ಪುತ್ರಿ ತಬಸ್ಸುಂ(23) ಎನ್ನುವವರು ಮೃತ ದುರ್ದೈವಿ. ವಿವಾಹಿತೆಯಾಗಿರುವ ಅವರು  ಫಾರ್ಮಸಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. 

ರೈಲ್ವೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. 

ಹೆಚ್ಚಿದ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next