Advertisement
ಅಪರಿಚಿತ ವ್ಯಕ್ತಿ ಸುಮಾರು 5.6 ಅಡಿ ಎತ್ತರವಿದ್ದು ಗ್ರೇ ಕಲರ್ ಟಿ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. 2 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ತಲೆಕೂದಲು, ಕುರುಚಲು ಗಡ್ಡ ಹೊಂದಿದ್ದಾರೆ. ಕುತ್ತಿಗೆಯಲ್ಲಿ ಕಪ್ಪು ಬಣ್ಣದ ಮಣಿಸರ ಇದೆ. ವಾರಸುದಾರರು, ಸಂಬಂಧಿಕರು ಇದ್ದರೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ. Advertisement
Mangaluru: ಅಪರಿಚಿತ ವ್ಯಕ್ತಿ ಸಾವು
08:30 PM Dec 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.