Advertisement

Mangaluru: ಮಳಿಗೆಗೆ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂ. ನಷ್ಟ

07:34 AM May 16, 2023 | Team Udayavani |

ಮಂಗಳೂರು:  ಮಳಿಗೆಯೊಂದು ಬೆಂಕಿಗಾಹುತಿಯಾದ ಘಟನೆ ನಗರದ ಬೆಂಗ್ರೆಯಲ್ಲಿ ಮೇ.15ರ ರಾತ್ರಿ ಸುಮಾರು 2 ಗಂಟೆಗೆ ಸಂಭವಿಸಿದೆ.

Advertisement

ಗೀತಾ ಎಂಬವರಿಗೆ ಸೇರಿದ ನಗರದ ಮೊಗವೀರ ಸ್ಟೋರ್ ಬೆಂಕಿಗಾಹುತಿಯಾಗಿ ಸುಮಾರು 8 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಅಗ್ನಿಶಾಮಕ ದಳದ ಸಹಾಯದಿಂದ ಬೆಂಕಿ ನಂದಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next