Advertisement ದಕ್ಷಿಣಕನ್ನಡ ನಿಮ್ಮ ಜಿಲ್ಲೆ Big 10 Big 20 ನಿಮ್ಮ ಜಿಲ್ಲೆ Breaking News ಮಂಗಳೂರು: ವಿದ್ಯುತ್ ಕಂಬಕ್ಕೆ ಢಿಕ್ಕಿ; 18 ರ ತರುಣ ಸಾವು 11:33 AM Dec 08, 2021 | Team Udayavani | ಮಂಗಳೂರು: ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ 18 ವರ್ಷದ ಯುವಕ ದಾರುಣವಾಗಿ ಮೃತಪಟ್ಟ ಘಟನೆ ಡಿಸೆಂಬರ್ 8 ಬುಧವಾರ ಬೆಳಗ್ಗೆ ನಡೆದಿದೆ. Advertisement ಮೃತರನ್ನು ಮದನಿ ನಗರ ನಿವಾಸಿ ಕೈಫ್ ಎಂದು ಗುರುತಿಸಲಾಗಿದೆ. ಕೈಫ್ ಮಂಗಳೂರು ಕಡೆಗೆ ತೆರಳುತ್ತಿದ್ದಾಗ ಉಳ್ಳಾಲದ ಮಾಸ್ತಿಕಟ್ಟೆ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ನಾಗುರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. Related Articles ದಕ್ಷಿಣಕನ್ನಡ Sullia: ವಿದ್ಯುತ್ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು ದಕ್ಷಿಣಕನ್ನಡ Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ ಉಡುಪಿ Shirva: ಬೈಕ್ಗೆ ಜೀಪು ಢಿಕ್ಕಿ; ಸವಾರನಿಗೆ ಗಾಯ ದಕ್ಷಿಣಕನ್ನಡ Mangaluru: ರಿಪೇರಿಗೆಂದು ಇಟ್ಟಿದ್ದ ಬೈಕ್ ಕಳವು; ಪ್ರಕರಣ ದಾಖಲು ಉಡುಪಿ Kundapura: ಪಾದಚಾರಿಗೆ ಬೈಕ್ ಢಿಕ್ಕಿ; ಮೂವರಿಗೆ ಗಾಯ ಸುದ್ದಿಗಳು Kumta MLA ಕಾರಿಗೆ ಬೈಕ್ ಢಿಕ್ಕಿ: ಸವಾರ ಗಂಭೀರ ಉಡುಪಿ Kundapura ಬೈಕ್ ಢಿಕ್ಕಿ: ಪಾದಚಾರಿ, ಸವಾರರಿಗೆ ಗಾಯ ದಕ್ಷಿಣಕನ್ನಡ Mangaluru: ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಸವಾರನ ಮೇಲೆ ಹರಿದ ಲಾರಿ; ಮೃ*ತ್ಯು ದಕ್ಷಿಣಕನ್ನಡ Mangaluru: ರಸ್ತೆ, ಸರ್ಕಲ್ಗೆ ಸ್ಥಳೀಯ ನಾಮಕರಣ ಪ್ರಸ್ತಾವ ದಕ್ಷಿಣಕನ್ನಡ Mangaluru: ಗಾಂಜಾ ಸೇವನೆ; ಮೂವರ ಬಂಧನ Advertisement Subscribe Tags : Mangaluru Bike rider crashing electric pole ಮಂಗಳೂರು ವಿದ್ಯುತ್ ಕಂಬ ಢಿಕ್ಕಿ 18 ರ ತರುಣ ಸಾವು Advertisement Udayavani is now on Telegram. Click here to join our channel and stay updated with the latest news.