Advertisement

Mangaluru ಅಂದರ್‌-ಬಾಹರ್‌: 29 ಮಂದಿಯ ಬಂಧನ

11:28 PM Jan 21, 2024 | Team Udayavani |

ಮಂಗಳೂರು: ಕಿಲ್ಪಾಡಿ ಗ್ರಾಮದ ಮನೆಯೊಂದರಲ್ಲಿ ಅಂದರ್‌ ಬಾಹರ್‌ ಜೂಜಾಟ ಆಡುತ್ತಿದ್ದ 29 ಮಂದಿಯನ್ನು ಮಂಗಳೂರು ನಗರ ಅಪರಾಧ ಪತ್ತೆ ದಳದ (ಸಿಸಿಬಿ) ಪೊಲೀಸರು ರವಿವಾರ ಬಂಧಿಸಿದ್ದಾರೆ.

Advertisement

1,75,450 ರೂ. ವಶಪಡಿಸಿಕೊಳ್ಳ ಲಾಗಿದೆ. ಜೂಜಾಟವನ್ನು ನಿತ್ಯಾನಂದ, ವಿಲ್ಫೆ†ಡ್‌, ರೆಹಮಾನ್‌ ಆಡಿಸುತ್ತಿದ್ದರು. ಅವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next