Advertisement
ಮುಂಬಯಿಯಿಂದ ಬಂದಿದ್ದ ಪ್ರಯಾಣಿಕರೋರ್ವರು ವಿಮಾನ ನಿಲ್ದಾಣದ ಆಗಮನ ಜಾಗದಲ್ಲಿ ತಮ್ಮ ಬ್ಯಾಗನ್ನು ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಭದ್ರತಾ ಅಧಿಕಾರಿಗಳು ಬ್ಯಾಗನ್ನು ಪರಿಶೀಲಿಸಿದ್ದಾರೆ. ಅದರಲ್ಲಿ 1 ಲಕ್ಷ ರೂ. ನಗದು, ಬಾಕ್ಸ್ ಹಾಗೂ ಮೊಬೈಲ್ ಇತ್ತು. ಟರ್ಮಿನಲ್ ಮ್ಯಾನೇಜರ್ ಇದರ ವಾರಸುದಾರರ ಪತ್ತೆಗೆ ಮುಂದಾದರು.
Advertisement
Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ
12:09 AM Dec 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.