Advertisement

Mangaluru; ವಿಮಾನ ನಿಲ್ದಾಣದ ಶೌಚಾಲಯದಲ್ಲಿ 45.44 ಲ.ರೂ. ಮೌಲ್ಯದ ಚಿನ್ನ ಪತ್ತೆ

06:48 PM Feb 17, 2024 | Team Udayavani |

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದ ನಿರ್ಗಮನ ಸ್ಥಳದ ಟಾಯ್ಲೆಟ್‌ನ ಡ್ರೈನೇಜ್‌ ಚೇಂಬರ್‌ನೊಳಗೆ 45,44,600 ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ.

Advertisement

ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಡ್ರೈನೇಜ್‌ ಚೇಂಬರ್‌ನ ಒಳಗೆ ಕಪ್ಪು ಬಣ್ಣದ ಪೌಚ್‌ನೊಳಗೆ ಪೇಸ್ಟ್‌ ರೂಪದ 733 ಗ್ರಾಂ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next