Advertisement
ವಿ.ವಿ.ಯ ಯೋಗ ವಿಜ್ಞಾನ ವಿಭಾಗವು ಈಗ ವಿವಿಧ ಸಮಗ್ರ ಪ್ರಮಾಣೀಕರಣ ಕಾರ್ಯಕ್ರಮಗಳನ್ನು ನಡೆಸಲು ಅರ್ಹವಾಗಿದೆ. ಈ ಮಹತ್ವದ ಮೈಲುಗಲ್ಲು ಯೋಗದ ಪ್ರಾಚೀನ ಅಭ್ಯಾಸದ ಮೂಲಕ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ಸಂಸ್ಥೆಯ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ವಿ.ವಿ.ಯ ಮಾನವ ಪ್ರಜ್ಞೆ ಹಾಗೂ ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ಕೃಷ್ಣ ಶರ್ಮ ತಿಳಿಸಿದ್ದಾರೆ.
Advertisement
Mangaluru ವಿ.ವಿ.ಗೆ ಯೋಗ ಸಂಸ್ಥೆ ಮಾನ್ಯತೆ
11:16 PM Oct 13, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.