Advertisement
ಅವರು ಮಂಗಳೂರಿನಲ್ಲಿ ಮಾತನಾಡುತ್ತಾ ಜಿಲ್ಲೆಯಲ್ಲಿ 104 ಸ್ಯಾಂಪಲ್ ನಲ್ಲಿ 1 ಮಾತ್ರ ದೃಡವಾಗಿದೆ. 31 ತಾರೀಕಿನವರೆಗೆ ಮತ್ತೆ ಇಂದಿನಂತೆ ಬಂದ್ ಮುಂದುವರಿಯಯತ್ತದೆ. ಆದರೆ ಹಾಲು ತರಕಾರಿ ದಿನಸಿ ಸಾಮಾನುಗಳು ಸಹಿತ ತುರ್ತು ಸೇವೆ ಮುಂದುವರಿಯುತ್ತದೆ. ವಿಮಾನದಲ್ಲಿದ್ದ 165 ಪ್ರಯಾಣಿಕರ ಪತ್ತೆ ಹಚ್ಚುವ ಕೆಲಸ ಆಗುತ್ತಿದೆ. ಅವರ ವಿಳಾಸ ಪತ್ತೆ ಹಚ್ಚುವ ಕೆಲಸ ಜಿಲ್ಲಾಡಳಿತ ನೋಡುತ್ತಿದೆ. ವಿದೇಶದಿಂದ ಬಂದ ಪ್ರಯಾಣಿಕರು ಸೂಚನೆ ಮೀರಿ ತಿರುಗಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. Advertisement
ಕೋವಿಡ್-19 ನಿಯಂತ್ರಣಕ್ಕೆ ಜನ ಸಹಕಾರ ನೀಡಿದ್ದಾರೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ
08:59 PM Mar 22, 2020 | Naveen |