Advertisement

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

01:13 AM Dec 31, 2024 | Team Udayavani |

ಮಂಗಳೂರು: ಎರಡು ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಮಂಗ ಳೂರಿನ ನಾಲ್ಕನೇ ಜೆಎಂಎಫ್‌.ಸಿ ನ್ಯಾಯಾಧೀಶರಾದ ಪಾರ್ವತಿ ಸಿ.ಎಂ. ಖುಲಾಸೆಗೊಳಿಸಿದ್ದಾರೆ.

Advertisement

2019ರಲ್ಲಿ ಚೆಕ್‌ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಭೀಮ ಲಕ್ಷ್ಮೀ ಚಿಟ್ಸ್‌ ಸಂಸ್ಥೆ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಇಳಂ ಗೋವನ್‌ ಮತ್ತಿವಣ್ಣನ್‌ ಮತ್ತು ರಾಜೇಶ್ವರಿ ಇಳಂಗೋವನ್‌ ವಿರುದ್ಧ ಪ್ರಕರಣ ದಾಖಲಿಸಿತ್ತು.

ಎರಡೂ ಪ್ರಕರಣಗಳಲ್ಲಿ ಆರೋಪಿಗಳ ಪರ ಮಂಗಳೂರಿನ ವಕೀಲ ಶ್ರೀಪತಿ ಪ್ರಭು ಕೆ. ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next