Advertisement
ಈ ದಾಳಿಯ ಸಂದರ್ಭದಲ್ಲಿ ರೂ.1.25 ಲಕ್ಷ ಮೌಲ್ಯದ 740 ಕೆ.ಜಿ. ನಿಷೇಧಿತ ನಾನ್ ಓವನ್ ಪಾಲಿಪ್ರೊಪೈಲೀನ್ ಬ್ಯಾಗ್ ಗಳನ್ನು ವಶಪಡಿಸಿಕೊಂಡಿದ್ದು, ರೂ.10,000 ದಂಡ ವಿಧಿಸಲಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಶಬರಿನಾಥ್ ರೈ, ಕರುಣಾಕರ್, ಭರತ್, ಯಶವಂತ್, ರಕ್ಷೀತಾ, ಕೀರ್ತಿ ಕುಮಾರ್, ವಿವೇಕ್ ಹಾಜರಿದ್ದರು. Advertisement
ಮಂಗಳೂರು: ಇಕೋ ಬ್ಯಾಗ್ಸ್ ತಯಾರಿಕಾ ಘಟಕಕ್ಕೆ ಅಧಿಕಾರಿಗಳ ದಾಳಿ
03:40 PM Sep 07, 2019 | Naveen |
Advertisement
Udayavani is now on Telegram. Click here to join our channel and stay updated with the latest news.