Advertisement
ಎಜಿಎಂ (ಆಪರೇಷನ್) ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ರವಿರಾಜ್ ಮತ್ತು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಡಾ| ಸಿಂಧು ಅವರು ಈ ಪ್ರಶಸ್ತಿಯನ್ನು ಮಹಾರಾಷ್ಟ್ರದ ನಿವೃತ್ತ ಪೊಲೀಸ್ ಪ್ರಧಾನ ನಿರ್ದೇಶಕ ಮತ್ತು ಆರ್‌ಬಿಐಯ ಸಲಹೆಗಾರ ಪಿ. ರಘು ಮತ್ತು ಕೇಂದ್ರ ಸರಕಾರದ ಗೃಹ ವ್ಯವಹಾರ ಖಾತೆಯ ಅಗ್ನಿಶಾಮಕ ವಿಭಾಗದ ಸಲಹೆಗಾರ ಡಿ.ಕೆ. ಶಮಿ ಅವರಿಂದ ಸ್ವೀಕರಿಸಿದರು.ಈ ಪ್ರಶಸ್ತಿಗಾಗಿ ಕೆಎಂಸಿ ಆಸ್ಪತ್ರೆ ಸಹಿತ ದೇಶದ 500 ಆರೋಗ್ಯ ಸೇವಾ ಸಂಸ್ಥೆಗಳು ಸ್ಪರ್ಧಿಸಿದ್ದವು.