Advertisement

Independence Day; ಮಂಗಳೂರು-ಕೊಚ್ಚುವೇಲಿ ವಿಶೇಷ ರೈಲು ಸಂಚಾರ

11:53 PM Aug 12, 2024 | Team Udayavani |

ಮಂಗಳೂರು: ಸ್ವಾತಂತ್ರ್ಯೋತ್ಸವದ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಹಗುರಗೊಳಿಸಲು ಮಂಗಳೂರು ಜಂಕ್ಷನ್‌-ಕೊಚ್ಚುವೇಲಿ ಮಧ್ಯೆ ಹೆಚ್ಚುವರಿ ರೈಲು ಸಂಚರಿಸಲಿದೆ.

Advertisement

ನಂ.06041 ಮಂಗಳೂರು ಜಂಕ್ಷನ್‌-ಕೊಚ್ಚುವೇಲಿ ರೈಲು ಆ.17ರಂದು ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಗ್ಗೆ 8ಕ್ಕೆ ಕೊಚ್ಚುವೇಲಿ ತಲುಪಲಿದೆ.

ನಂ.06042 ಕೊಚ್ಚುವೇಲಿ ಮಂಗಳೂರು ಜಂಕ್ಷನ್‌ ವಿಶೇಷ ರೈಲು ಆ.18ರಂದು ಕೊಚ್ಚುವೇಲಿಯಿಂದ ಸಂಜೆ 6.40ಕ್ಕೆ ಹೊರಟು ಮರುದಿನ ಬೆಳಗ್ಗೆ 7ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ. 14 ಸ್ಲಿàಪರ್‌, 3 ಜನ ರಲ್‌, 2 ಲಗೇಜ್‌ ವ್ಯಾನ್‌ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next