Advertisement

ದಕ್ಷಿಣ ಕನ್ನಡ ಮೂರು ವರ್ಷದ ಮಗು ಸೇರಿ 11 ಮಂದಿಗೆ ಕೋವಿಡ್ ಸೋಂಕು ದೃಢ

01:28 PM May 27, 2020 | sudhir |

ಮಂಗಳೂರು : ಮಂಗಳೂರಿನಲ್ಲಿ ಇಂದು ಒಟ್ಟು 11 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು ಇದರಲ್ಲಿ ಹತ್ತು ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು ಓರ್ವ ಮಾತ್ರ ಗುಜರಾತ್ ನಿಂದ ಬಂದವರಾಗಿದ್ದಾರೆ.

Advertisement

ಜಿಲ್ಲೆಯ ಸೋಂಕಿತರಲ್ಲಿ 3 ವರ್ಷದ ಮಗು ಸೇರಿ 35 ವರ್ಷದ ಗಂಡಸು, 36 ವರ್ಷದ ಹೆಂಗಸು , 46 ವರ್ಷದ ಗಂಡಸು , 11 ವರ್ಷದ ಹೆಣ್ಣು , 59 ವರ್ಷದ ಹೆಂಗಸು, 37 ವರ್ಷದ ಹೆಂಗಸು, 45 ವರ್ಷದ ಹೆಂಗಸು, 22 ವರ್ಷದ ಗಂಡು, 37 ವರ್ಷದ ಗಂಡಸು, 17 ವರ್ಷದ ಹೆಣ್ಣಿನಲ್ಲಿ ಸೋಂಕು ದೃಢಪಟ್ಟಿದ್ದು ಎಲ್ಲರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಜಿಲ್ಲೆಯಲ್ಲಿ ಕೊಂಚ ನಿರಾಳವಾಗಿದ್ದು ಇಂದು ಮತ್ತೆ ಹನ್ನೊಂದು ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಜನರಲ್ಲಿ ಆತಂಕ ಹೆಚ್ಚು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next