Advertisement

ಮಂಡ್ಯ : ಕೋವಿಡ್ ಸೋಂಕಿತನಿoದ ಮತದಾನ

06:10 PM Dec 22, 2020 | Suhan S |

ಮಂಡ್ಯ: ಕೋವಿಡ್ ಸೋಂಕಿತನೊಬ್ಬ ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದ ಘಟನೆ ಮದ್ದೂರು ತಾಲೂಕಿನ ಉಪ್ಪಿನಕೆರೆ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಮತಗಟ್ಟೆಗೆ ಬಂದ ಸೋಂಕಿತ ಎಲ್ಲರೂ ಮತದಾನ ಮಾಡಿದ ನಂತರ ಕೊನೆಯದಾಗಿ ಮತದಾನ ಮಾಡಿ ಸಾಮಾಜಿಕ ಜವಾಬ್ದಾರಿ ಮೆರೆದರು.

ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮದ್ದೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಯಾವುದೇ ಕಾರಣಕ್ಕೂ ತಮ್ಮ ಜವಾಬ್ದಾರಿಯನ್ನು ಮರೆಯಬಾರದು ಎನ್ನುವ ಕಾರಣಕ್ಕೆ ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಈತನ ಇಬ್ಬರು ಸ್ನೇಹಿತರು ಜತೆಗೆ ಬಂದು ಮತದಾನ ಮಾಡಲು ನೆರವಾದರು.

ಇದನ್ನೂ ಓದಿ : ಗ್ರಾಮ ಪಂಚಾಯತ್ ಚುನಾವಣೆ : ಯಾದಗಿರಿ ಜಿಲ್ಲೆಯಲ್ಲಿ ಶೇ.54.83 ಮತದಾನ

Advertisement

Udayavani is now on Telegram. Click here to join our channel and stay updated with the latest news.

Next