Advertisement

Road Mishap; ಮಾಂಡಿಮೂರುಕೈ: ಬೈಕ್‌ ಸವಾರ ಸಾವು

08:39 PM Sep 09, 2023 | Team Udayavani |

ಸಿದ್ದಾಪುರ: ಮಾಂಡಿಮೂರುಕೈ ಬಳಿ ಬೈಕ್‌ ಸ್ಕಿಡ್‌ ಆಗಿ ಸೆ.7ರಂದು ಶೇಡಿಮನೆ ಗ್ರಾಮದ ಚಕ್ಕರಮಕ್ಕಿ ಸುಧಾಕರ ಪೂಜಾರಿ (35) ಅವರು ಮೃತಪಟ್ಟಿದ್ದಾರೆ.

Advertisement

ಅವರು ಶೇಡಿಮನೆ ಗ್ರಾಮದ ಮಾಯಾಬಜಾರ್‌ನಲ್ಲಿರುವ ತನ್ನ ಅಂಗಡಿಯಿಂದ ಹೊರಟು ಶೇಡಿಮನೆ ಚಕ್ಕರಮಕ್ಕಿಗೆ ಬೈಕ್‌ನಲ್ಲಿ ಹೋಗುವಾಗ ಮಾಂಡಿಮೂರುಕೈ ಬಳಿ ಬೈಕ್‌ ಸ್ಕಿಡ್‌ ಆಗಿ ಬಿದ್ದು ಮೃತಪಟ್ಟಿದ್ದಾರೆ.

ಬೈಕಿನ ಹಿಂಬದಿ ಸವಾರ ಸಹೋದರ ರವಿರಾಜ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next