Advertisement
ದೇವರಿಗೆ ನಮಸ್ಕರಿಸಿದ ಬಳಿಕ ಕಳ್ಳನು ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ದೇವರ ಆಭರಣಗಳನ್ನು ಕದ್ದಿದ್ದಾನೆ. ಕದೀಮನನ್ನು ಗೋಪೇಶ್ ಶರ್ಮಾ(37) ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ದೇಗುಲಗಳಲ್ಲಿ ಕಳವು ಮಾಡುತ್ತಿದ್ದ ಬಗ್ಗೆ ಆತ ಒಪ್ಪಿಕೊಂಡಿದ್ದಾನೆ. Advertisement
Theft; ಹುಂಡಿ ಹಣ ಕದಿಯುವ ಮುನ್ನ ದೇವರಿಗೆ ಕೈ ಮುಗಿದ!
01:08 AM Mar 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.